ಪಾರ್ಕಿನೊಳಗಿನ ಮರವೊಂದರ ರೆಂಬೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ನೇಹಾಳ ಹೆಣ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದೇಕೆ?ರಾಮದಾಸನ ಮಗ ಸಾಗರ್ ಕಳೆದ ಹತ್ತು ದಿನಗಳಿಂದ ಕಾಣೆಯಾಗಿರಲು ಕಾರಣವೇನು?ಎಸ್ಟೇಟಿನ ನಡುವಿನಲ್ಲಿದ್ದ ಪಾಳುಮನೆಯಲ್ಲಿ ಎಳೆಮಕ್ಕಳು ಬೆಂಕಿ ಹೊತ್ತು ಚೀರಾಡುವುದೇಕೆ?ಕೊಲೆಯಾದ ಹೆಣಗಳ ಪಕ್ಕದಲ್ಲಿರುವ ಹ್ಯಾಂಡ್ ಮೋಲ್ಡ್ ಅಚ್ಚುಗಳು ನೀಡುತ್ತಿದ್ದ ಸಂದೇಶವೇನು?"ಇದು ಅರ್ಧ ಸತ್ಯ ಅರ್ಧ ಸುಳ್ಳು ತುಂಬಿರುವ ಸೇಡಿನ ಕಥೆ!!"