ಬೊಮ್ಮನಹಳ್ಳಿಯಲ್ಲಿ ಇಲಿಗಳ ಕಾಟ ಹೆಚ್ಚಾದಾಗ, ಅದನ್ನು ತಡೆಯುವ ಮಾರ್ಗವೇ ತಿಳಿಯದೆ ಊರವರೆಲ್ಲ ಒದ್ದಾಡುತ್ತಿರುತ್ತಾರೆ. ಆಗ ಬಂದ ಕಿಂದರಿ ಜೋಗಿ, ಕಿಂದರಿಯ ಬಾರಿಸುತ್ತ ಇಲಿಗಳ ಸಂಕುಲವನ್ನು ನೀರಿಗಿಳಿಸಿ ಮುಳುಗಿಸುವ ಕಥೆಯೇ ಬೊಮ್ಮನಹಳ್ಳಿಯ ಕಿಂದರಿಜೋಗಿ.