Read Anywhere and on Any Device!

Subscribe to Read | $0.00

Join today and start reading your favorite books for Free!

Read Anywhere and on Any Device!

  • Download on iOS
  • Download on Android
  • Download on iOS

ಪವಿತ್ರ ಯುದ್ಧ [Pavithra Yuddha]

Yandamoori Veerendranath
4.20/5 (15 ratings)
೧೭ ಡಿಸೆಂಬರ್, ೧೯೭೧ರಲ್ಲಿ ಪಾಕಿಸ್ತಾನದ ಇಬ್ಭಾಗವಾಯಿತು. ಒಡೆದು ಎರಡು ಹೋಳಾಯಿತು. ಬಾಂಗ್ಲಾದೇಶ ಹುಟ್ಟಿಕೊಂಡಿತು. ಬಾಂಗ್ಲಾಗೆ ಭಾರತ ತನ್ನ ಸಂಪೂರ್ಣ ಬೆಂಬಲ-ಸಹಕಾರ ನೀಡಿತು. ಮುಕ್ತಿವಾಹಿನಿ (ಬಾಂಗ್ಲಾಸೇನೆ) ತನ್ನ ಸಂಪೂರ್ಣ ಬೆಂಬಲ ನೀಡಿತು. ಪಾಕ್ ಸೋಲೊಪ್ಪಿಕೊಂಡಿತು. ಮುಜೀಬುರ್ ರೆಹಮನ್ ಆ ದೇಶದ ಜನನಾಯಕರಾಗಿ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಾಗಿತ್ತು.

ಆಗಸ್ಟ್ ೧೯೭೫- ಇಸ್ಲಾಮಿಕ್ ಸೇನಾ ಪಡೆ ದಂಗೆದ್ದು ಮುಜೀಬುರ್ ರೆಹಮನ್‌ರನ್ನು, ಅವರ ಕುಟುಂಬದವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಮಾಡಿತು. ದೇಶ-ದೇಶಗಳ ನಡುವಿನ ವೈಷಮ್ಯ ಪಾಕ್‌ನಲ್ಲಿ ಬೇರೂರಿ ಮತ್ತೊಂದು ಆಕಾರ ತಳೆಯಿತು. ಅದು ಕಾಶ್ಮೀರವನ್ನು ಪಾಕ್‌ನೊಂದಿಗೆ ವಿಲೀನವಾಗಿಸುವ ಹುನ್ನಾರ. ಗೂಢಚರ್ಯೆ ಮುಖ್ಯಸ್ಥ ನೂರು ಕೋಟಿ ಬೇಡಿಕೆ ಮುಂದಿಡುತ್ತಾನೆ. ಐನೂರು ಕೋಟಿ ಕೊಡುವುದಾಗಿ ಆತನ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾನೆ - ಪಾಕ್ ಸರ್ಕಾರದ ಆಗಿನ ಪ್ರಧಾನಿ.

ನೂರು ಕೋಟಿಯೊಂದಿಗೆ ಆತ ಕಾಣೆಯಾಗುತ್ತಾನೆ. ನಲವತ್ತು ವರ್ಷ... ಪಾಕ್‌ಗೆ ನೂರು ಕೋಟಿ ಮೊತ್ತದ ಹೊರತು ಮತ್ತೇನೂ ಗೊತ್ತಿಲ್ಲ... ಅದರ ಹಿನ್ನೆಲೆ - ಸಂಚೇನು...? ಅವನು ಇದ್ದಾನೋ... ಸತ್ತಿದ್ದಾನೋ...?

ಆಳವಾಗಿ ಬೇರುಬಿಟ್ಟ ವೈಷಮ್ಯ, ನೆಲದಾಹ... ಭಾರತ ಬೇಹುಗಾರಿಕೆಯಲ್ಲಿ ಸಂಚಲನ... ಅಳಿಸಿಹೋದ ಹೆಜ್ಜೆ ಗುರುತುಗಳ ಅನ್ವೇಷಣೆ... ಎಲ್ಲವೂ ನಿಗೂಢ...
Format:
Pages:
pages
Publication:
Publisher:
Edition:
3
Language:
kan
ISBN10:
9383053720
ISBN13:
9789383053728
kindle Asin: